• ತೀರ್ಥಹಳ್ಳಿಯ ರೈತರಿಗೆ ಒಂದು ಸುವರ್ಣ ಅವಕಾಶ.

ದೋಟಿ ಯಿಂದಲೇ ಪ್ರಖ್ಯಾತಿ ಹೊಂದಿರುವ ಯುಎಸ್ಎ ಬಾಲ ಸುಬ್ರಹ್ಮಣ್ಯಂ ಅವರ ಹೈ-ಟೆಕ್ ನ ಪ್ರೀಮಿಯಂ ಮಾದರಿಯ ದೋಟಿಯನ್ನು ನಮ್ಮ ತೀರ್ಥಹಳ್ಳಿಯ ಹೆಮ್ಮೆಯ ಕೃಷಿ ಉಪಖಾರ್ ಸಂಸ್ಥೆಯಲ್ಲಿ ಈಗ ಸಬ್ಸಿಡಿ ಗೆ ಅವಕಾಶವನ್ನು ಕಲ್ಪಿಸಿದ್ದೇವೆ.

ತೋಟಗಾರಿಕಾ ಇಲಾಖೆ ನೀಡುವ ದೋಟಿಯ ಮಾರಾಟ ಬೆಲೆಯಲ್ಲಿ ನೇರವಾಗಿ ಮಾರಾಟ ಮಾಡಲು ಕೃಷಿಉಪಖಾರ್ ಸಂಸ್ಥೆ ಇಚ್ಛಿಸಿದ್ದೂ, ಇದರ ಸದುಪಯೋಗವನ್ನು ಎಲ್ಲಾ ಅಡಿಕೆ ಬೆಳೆಗಾರರು ಪಡೆದುಕೊಳ್ಳಬಹುದು.

ಹೈ ಟೆಕ್ ನ ಪ್ರೀಮಿಯಂ ಪ್ಲಸ್ ಮಾದರಿಯ ಕಾರ್ಬನ್ ಫೈಬರ್ ದೋಟಿಗಳಿಗೆ ನೇರ ಸಬ್ಸಿಡಿ ಲಭ್ಯ

ರೈತರಿಗೆ ನೇರ ಸಬ್ಸಿಡಿ ಲಭ್ಯವಿದೆ ರೈತರ ವಂತಿಗೆ (ಪರಿಶಿಷ್ಟ ಜಾತಿ, ಪಂಗಡ ಅಥವಾ ಮಹಿಳೆ)60 ಅಡಿ ದೋಟಿ 43000

70 ಅಡಿ ದೋಟಿ 53000

80 ಅಡಿ ದೋಟಿ 57000

ರೈತರ ವಂತಿಗೆ (ಸಾಮಾನ್ಯ ಪುರುಷ)60 ಅಡಿ ದೋಟಿ 48200

70 ಅಡಿ ದೋಟಿ 59000

80 ಅಡಿ ದೋಟಿ 64200

ಅಗತ್ಯ ದಾಖಲೆಗಳೊಂದಿಗೆ ಈ ಕೂಡಲೇ ತೀರ್ಥಹಳ್ಳಿ ಯ ಕುಶಾವತಿಯಲ್ಲಿರುವ ವಿ-ಟೆಕ್ ಶಾಖಾ ಕಚೇರಿಯನ್ನು ಸಂಪರ್ಕಿಸಿ.

ನಕುಲ್ ಭೀಮನಕಟ್ಟೆ 9449319719

Leave a Reply

Your email address will not be published. Required fields are marked *