*ಅವಜ್ಞಯಾ ದೀಯತೇ ಯತ್**ತಥೈವಾಶ್ರದ್ಧಯಾಪಿ ಚ |**ತದಾಹುರಧಮಂ ದಾನಂ**ಮುನಯಃ ಸತ್ಯವಾದಿನಃ ||*(ಮಹಾಭಾರತ)

ಅನಾದರಣೆ ಮತ್ತು ಅಶ್ರದ್ಧೆಯಿಂದ ಮಾಡಿದ ದಾನವನ್ನು ಸತ್ಯವಾದೀ ಮುನಿಗಳು ಅಧಮಶ್ರೇಣಿಯ ದಾನವೆನ್ನುತ್ತಾರೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *