*ಅತ್ಯಾದರೋ ಭವೇದ್ಯತ್ರ**ಕಾರ್ಯಕಾರಣವರ್ಜಿತಃ ।**ತತ್ರ ಶಂಕಾ ಪ್ರಕರ್ತವ್ಯಾ**ಪರಿಣಾಮೇ ಸುಖಾವಹಾ ।।*(ಪಂಚತಂತ್ರ-ಮಿತ್ರಭೇದ)

ಎಲ್ಲಿ ಯಾವ ಕಾರಣವಾಗಲೀ ಕಾರ್ಯವಾಗಲೀ ಇಲ್ಲದೆ ಬಹಳ ಹೆಚ್ಚಾದ ಆದರ ತೋರಿಸುವರೋ ಅಲ್ಲಿ ಸಂದೇಹ ಪಡಲೇಬೇಕು. ಅದು ಕೊನೆಯಲ್ಲಿ ಸುಖಕರವೇ ಆಗುತ್ತದೆ.

🌷🌺🙏 ಶುಭದಿನವಾಗಲಿ! 🙏🌺🌷

ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.

2 thoughts on “🌸🌼ಪ್ರಾತಃ 🌅 ಸುಭಾಷಿತ🌼🌸”
  1. ಸತ್ಯಶೋಧ ನ್ಯೂಸ್ ತೀರ್ಥಹಳ್ಳಿ ಬಳಗಕ್ಕೂ ಹಾಗೂ
    ಅರುಣ ಮಂಜುನಾಥ್ ಸರ್ ಅವರಿಗೂ ಹೃದಯಪೂರ್ವ ಧನ್ಯವಾದಗಳು 🙏🏻💐

    1. ಅನಂತ ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ ♥️💐 ಸರ್

Leave a Reply

Your email address will not be published. Required fields are marked *