
ತೀರ್ಥಹಳ್ಳಿ : ತಾಲೂಕಿನ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕ ಸ್ಥಾನಕ್ಕೆ ಹಸಿರು ಮನೆ ಮಹಾಬಲೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಸಂಸ್ಥೆಯ ಕಷ್ಟದ ಸಂದರ್ಭದಲ್ಲಿ ಪಕ್ಷಾತೀತವಾಗಿ ದುಡಿದವರು, ಜೊತೆಗೆ ರೈತರು ಹಾಗೂ ಷೇರುದಾರರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ವ್ಯಕ್ತಿ ಮುಂದಿನ 5 ವರ್ಷಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಲು ನಾಮಪತ್ರ ಸಲ್ಲಿಸಿದ್ದು ಈ ವೇಳೆ ಸತ್ಯಶೋಧ ಮಾಧ್ಯಮದ ಮಾರ್ಗದರ್ಶಕರಾದ ಹಸಿರು ಮನೆ ಮಹಾಬಲೇಶ್ ಇವರಿಗೆ ಶುಭಾಶಯ ತಿಳಿಸಿದೆ.



