• ಯುವ ನಾಯಕನಿಗೆ ಶುಭಾಶಯಗಳ ಸುರಿಮಳೆ

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡರ ಆಪ್ತ ಕಾರ್ಯದರ್ಶಿ,ಯುವ ನಾಯಕ ಕುರುವಳ್ಳಿ ನಾಗರಾಜ್ ಕುರುವಳ್ಳಿ ನಾಗರಾಜ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು ಸದಾ ಕ್ರಿಯಾಶೀಲತೆಗೆ ಹೆಸರಿವಾಸಿಯಾದ ನಾಗರಾಜ್ ಜನರ ಸ್ಪಂದನೆಗೆ ತಕ್ಷಣ ಸ್ಪಂದಿಸಿ, ಅಧಿಕಾರಿಗಳಿಂದಲೂ ಮೆಚ್ಚುಗೆ ಪಡೆದವರು. ತಮ್ಮ ವ್ಯಾಪ್ತಿಯಲ್ಲಿ ಏನೇ ಕುಂದು ಕೊರತೆಗಳಿದ್ದರು ಅದನ್ನು ಮಂಜುನಾಥ್ ಗೌಡರಿಗೆ ತಿಳಿಸಿ ಪರಿಹಾರ ಒದಗಿಸುವ ನಿಸ್ಸಿಮರು. ಸಿನಿಮಾದಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಜನರ ಮನ ಗೆದ್ದ ಕುರುವಳ್ಳಿ ನಾಗರಾಜ್ ಪೂಜಾರಿಗೆ ಅವರ ಆಪ್ತ ವಲಯ ಹಾಗೂ ಸ್ನೇಹಿತರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *