• ಸಂಘಟನಾ ಚತುರ ಆದರ್ಶ ಗದಿಗೆಪ್ಪ ಬಳ್ಳಾರಿಗೆ ಮಹತ್ವದ ಹುದ್ದೆ

ಶ್ರೀ ಆದರ್ಶ ಗದಿಗೆಪ್ಪ ಬಳ್ಳಾರಿ ಹಾವೆರಿ ಜಿಲ್ಲಾ ಬ್ಯಾಡಗಿ ತಾಲೂಕ ವಿದಾನಸಭಾ ಕ್ಷೇತ್ರದ ದೆವರಗುಡ್ಡ ಗ್ರಾಮದ ಇವರನ್ನು ಬ್ಯಾಡಗಿ ತಾಲೂಕಿನ ಪಂಚ ಸೇನಾ ಅದ್ಯಕ್ಷರನ್ನಾಗಿ ನೆಮಕ ಮಾಡಲಾಗಿದೆ.ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಆಶೀರ್ವಾದದಿಂದ ಮತ್ತು ರಾಷ್ಟ್ರೀಯ ಪಂಚಸೇನಾ ಅಧ್ಯಕ್ಷರಾದ ಬಸನಗೌಡ ಪಾಟೀಲ್( ನಾಗರಾಳಹುಲಿ)ಹಾಗೂ ಪಂಚಸೇನಾ ರಾಜ್ಯಾಧ್ಯಕ್ಷರಾದ ರುದ್ರಗೌಡ. ಸೊಲಬಗೌಡರ (ಬಂಡಿ ) ಅವರ ಒಪ್ಪಿಗೆ ಮೇರೆಗೆನೇಮಕ ಮಾಡಲಾಗಿದೆ ಹಾಗು ಶ್ರೀ ಬಸವರಾಜ ಹಾಲಪ್ಪನವರ ಜಿಲ್ಲಾದ್ಯಕ್ಷರು ಕೂಡಲಸಂಗಮ ಪೀಠ ಮಾತೃಘಟಕಶ್ರೀ C R ಬಳ್ಳಾರಿ ಮೀಸಲಾತಿ ಹೊರಾಟ ಸಮಿತಿ ಗೌರವಾದ್ಯಕ್ಷರು ಹಾವೆರಿ ಕೂಡಲಸಂಗಮ ಪೀಠಅವರ ಮಾರ್ಗದರ್ಶನದಲ್ಲಿಮತ್ತು ಸಮಾಜ ಬಾಂದವರ ಮಾರ್ಗದರ್ಶನದಲ್ಲಿಸಮಾಜ ಸಂಘಟನೆಯ ಚತುರ ಯುವ ನಾಯಕರಾದ ಆದರ್ಶ ಗದಿಗೆಪ್ಪ ಬಳ್ಳಾರಿ ಅವರು ಬ್ಯಾಡಗಿ ತಾಲೂಕುಗಳ ತುಂಬಾ ಸಂಚರಿಸಿ ಪಂಚಮಸಾಲಿ ಯುವಕರನ್ನು ಹೆಚ್ಚು ಸಂಘಟನೆ ಯಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಗಲೆಂದು ಮಂಜುನಾಥ ಎಸ್ ನೆಲೊಗಲ್ ಸಾಮಾಜಿಕ ಜಾಲ ತಾಣ ಅದ್ಯಕ್ಷರು ಹಾಗು ಪಂಚ ಸೇನಾ ಜಿಲ್ಲಾಧ್ಯಕ್ಷರು ಹಾವೆರಿ. ಸಹಾಯವಾಣಿ (9964464904)ಆದರ್ಶ ಇವರನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *