• ಕೂದಲಿಗೆ ಶಕ್ತಿ, ಹೊಟ್ಟು ತಲೆಗೆ ಮುಕ್ತಿ ಸ್ವದಾಯು ಹೇರ್ ಆಯಿಲ್ ಬಳಸಿ
  • ಆಮೇಜನ್ ನಲ್ಲೂ ಸಿಗುತ್ತೆ ಸ್ವದಾಯು ತೈಲ

ಜನರು ಬಿಳಿ ಕೂದಲು ಸಮಸ್ಯೆ, ಕೂದಲು ಉದುರುವಿಕೆೆ ಸೇರಿದಂತೆ ಅನೇಕ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದ ಜೊತೆಗೆ ಬಿಳಿ ಕೂದಲು ಸಮಸ್ಯೆ ಮತ್ತು ಕೂದಲು ಉದುರುವಿಕೆ ಗಂಭೀರ ಸಮಸ್ಯೆಯಾಗಿದೆ.ಅಧುನಿಕ ಜೀವನ ಶೈಲಿ, ಕಳಪೆ ಆಹಾರ ಪದ್ಧತಿಯಿಂದಾಗಿ ಜನ ಹಲವಾರು ರೀತಿಯ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೃಢವಾದ ಕಪ್ಪು ಕೂದಲು ಜೊತೆಗೆ ಕೂದಲು ಉದುರುವುದನ್ನು ತಡೆಗಟ್ಟಲು, ಹಾಗೆಯೇ ಹಿರಿಯ ವ್ಯಕ್ತಿಗಳಿಗೆ ನಿದ್ದೆ ಸರಿಯಾಗಿ ಬಾರದೇ ಇದ್ದರೆ ಇದರಿಂದ ಮುಕ್ತಿ ಪಡೆಯಲು ಉಪಯೋಗವಾಗುವಂತಹ ಶೃಂಗೇರಿಯ ಮಡಿಲಿನಲ್ಲಿ ತಯಾರಾಗಿರುವ ಸ್ವದಾಯು ಹೇರ್ ಆಯಿಲ್ ಒಂದು ಉತ್ತಮ ಹಾಗೂ ಪರಿಣಾಮಕಾರಿಯಾದಂತಹ ತೈಲವಾಗಿದೆ.

ಸ್ವದಯೂ ಹೇರ್ ಆಯಿಲ್ ನ ಉಪಯೋಗಗಳೇನು?

  • ನಿದ್ದೆ ಬಾರದವರಿಗೆ ಈ ತೈಲವು ತಲೆಯನ್ನು ತಂಪು ಮಾಡುವುದರಿಂದ ಒಳ್ಳೆಯ ನಿದ್ದೆ ಬರಲು ಸಹಕಾರಿಯಾಗಿರುತ್ತದೆ.
  • ತಲೆಹೊಟ್ಟು ಮತ್ತು ತಲೆಯ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಇವುಗಳ ಮೂಲ ಕಾರಣವನ್ನು ನಿವಾರಿಸುತ್ತದೆ.
  • ಬೇಗ ಬಿಳಿಯಾಗುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಸಹಜ ಬಣ್ಣವನ್ನು ಪುನರುದ್ಧರಿಸುತ್ತದೆ.ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
  • ಕೂದಲಿನ ಬಣ್ಣ ಮತ್ತು ಹೊಳಪನ್ನು ಸುಧಾರಿಸುತ್ತದೆ.
  • ಕೂದಲು ತಂತುಗಳನ್ನು ದೃಢವಾಗಿಸುತ್ತದೆ ಮತ್ತು ತೃಪ್ತಿಗೊಳಿಸುತ್ತದೆ.
  • ಇದು ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಮತ್ತು 17 ಆಯುರ್ವೇದೀಯ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇವುಗಳಿಗೆ ಕೂದಲಿನ ಆರೋಗ್ಯಕ್ಕೆ ಪ್ರಮಾಣಿತ ಪ್ರಯೋಜನಗಳಿವೆ.

ನಿಮ್ಮ ಆರ್ಡರ್ ಗೆ ಕೂಡಲೇ ಸಂಪರ್ಕಿಸಿ :-8971957584 – 89719 57584

amazon ನಲ್ಲೂ ಸ್ವದಾಯು ತೈಲ ಲಭ್ಯವಿದೆ 👇👇

https://amzn.in/d/8LAoxjqhttps://amzn.in/d/8LAoxjq

Leave a Reply

Your email address will not be published. Required fields are marked *