• ತಾಲೂಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಟೌನ್ ವಿಭಾಗದ ಅಧ್ಯಕ್ಷರಾದ ಪಡುವಳ್ಳಿ ಕಿಟ್ಟಪ್ಪ ಸ್ವಾಗತ

ಶಿವಮೊಗ್ಗ : ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರು ದಿನಾಂಕ 13- 07-2024ರ ಶನಿವಾರ ಸಂಜೆ 4:00ಗಂಟೆಗೆ ತೀರ್ಥಹಳ್ಳಿಗೆ ಆಗಮಿಸಿ ನೂತನ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿಗೃಹಗಳನ್ನು ಹಾಗೂ ಅಗ್ನಿಶಾಮಕ ದಳದ ಕಚೇರಿ ಮುಂತಾದವುಗಳನ್ನು ಉದ್ಘಾಟಿಸಲಿದ್ದಾರೆ. ಇವರಿಗೆ ತೀರ್ಥಹಳ್ಳಿ ತಾಲೂಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಟೌನ್ ವಿಭಾಗದ ಅಧ್ಯಕ್ಷರು ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಡುವಳ್ಳಿ ಶ್ರೀ ಕಿಟ್ಟಪ್ಪನವರು ಸ್ವಾಗತವನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *