– ಸಾರಿಗೆ ಇಲಾಖೆಯ ಮಹತ್ವದ ನಿರ್ಧಾರ- ನೋಂದಣಿ ಕೊನೆಯ ಯಾವತ್ತು? ಇಲ್ಲಿದೆ ಡೀಟೇಲ್ಸ್

ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಳವಡಿಕೆ ಕಡ್ಡಾಯ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.2019- ಏ.1 ಕ್ಕಿಂತ ಮುಂಚೆ ನೋಂದಾಣಿಯಾಗಿರುವ ಎಲ್ಲಾ ವಾಹನಗಳಿಗೆ ನವೆಂಬರ್17 ರೊಳಗೆ ಎಸ್‌ಎಸ್‌ಆರ್ಪಿ ಕಡ್ಡಾಯ ಎಂದಿದ್ದ ಸಾರಿಗೆ ಇಲಾಖೆ, ವಾಹನಗಳಿಗೆ ಎಚ್‌ಎಸ್‌ಆರ್ಪಿ ಆಳವಡಿಕೆ ಮಾಡಿಕೊಳ್ಳಲು ಜನರಿಂದ ನಿದಾನವಾಗಿದೆ ಹೀಗಾಗಿ ಪುನಃ ಗಡುವು 2-3 ತಿಂಗಳು ವಿಸ್ತರಣೆಗೆ ಸಾರಿಗೆ ಇಲಾಖೆ ನಿರ್ಧಾರ ಮಾಡುತ್ತಿದೆ ಎಂಬ ಮಾಹಿತಿ ದೊರಕಿದೆ.