Oplus_131072
  • ಏನಿದೆ ಇಂದಿನ ಚಿನ್ನದ ಬೆಲೆ

ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ 11,500ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ರೂ.ಗಳ ಏರಿಕೆ ಕಂಡು 7,27,700 ರೂ.ಆಗಿದೆ , 10 ಗ್ರಾಂ ಬೆಲೆ 1,150 ರೂ.ಗಳ ಏರಿಕೆಯಾಗಿ 72,770 ರೂ.ಇದೆ . ಇನ್ನು, 8 ಗ್ರಾಂ ಚಿನ್ನ 920 ರೂಪಾಯಿ ಏರಿಕೆಯಾಗಿ 58,216 ರೂಪಾಯಿಗಳಿಗೆ ತಲುಪಿದೆ. ಹೆಚ್ಚುವರಿಯಾಗಿ, 1 ಗ್ರಾಂ ಚಿನ್ನದ ಬೆಲೆ 115 ರೂಪಾಯಿ ಏರಿಕೆಯಾಗಿ 7,277 ರೂಪಾಯಿಗಳಾಗಿದೆ.ಆಗಸ್ಟ್ 17 ರಂದು 22 ಕ್ಯಾರೆಟ್‌ ಚಿನ್ನದ ಬೆಲೆ 100 ಗ್ರಾಂನಲ್ಲಿ 10,500 ರೂ.ನಷ್ಟು ಹೆಚ್ಚಾಗಿದೆ 6,67,000 ರೂ.ಗೆ ತಲುಪಿದೆ, ನಂತರ 10 ಗ್ರಾಂನಲ್ಲಿ 1,050 ರೂ.ನಷ್ಟು ಏರಿಕೆಯಾಗಿ ರೂ.66,700 ಕ್ಕೆ ತಲುಪಿದೆ. 8 ಗ್ರಾಂ ಮತ್ತು 1 ಗ್ರಾಂ ಚಿನ್ನದ ಬೆಲೆಗಳು ಸಹ ರೂ 840 ಮತ್ತು ರೂ 105 ರಷ್ಟು ಏರಿಕೆಯಾಗಿ ಕ್ರಮವಾಗಿ ರೂ 53,360 ಮತ್ತು ರೂ 6,670 ಕ್ಕೆ ತಲುಪಿದೆ.

Leave a Reply

Your email address will not be published. Required fields are marked *