Oplus_131072
Oplus_131072

ಬೆಂಗಳೂರು : ಕನ್ನಡ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ರ ಗೆಲುವನ್ನು ಹಳ್ಳಿ ಹುಡುಗ ಹನುಮಂತು ಮೂಡಿಗೆರಿಸಿಕೊಂಡಿದ್ದಾರೆ.

ಇನ್ನು ಟಾಪ್ 3 ನಲ್ಲಿ ಹನುಮಂತು,ರಜತ್ ಹಾಗೂ ತ್ರಿವಿಕ್ರಮ್ ಇದ್ದು 4 ನೇ ಸ್ಥಾನಕ್ಕೆ ಮೋಕ್ಷಿತಾ ಸಮಾಧಾನ ಪಟ್ಟು ಕೊಂಡರು.ಇನ್ನು ಈ ಗೆಲುವಿಗೆ ಶ್ರಮಿಸಿದ ಎಲ್ಲಾ ಕನ್ನಡದ ಜನತೆಗೆ ಹನುಮಂತು ಧನ್ಯವಾದ ತಿಳಿಸಿದ್ದಾರೆ

Oplus_131072

Leave a Reply

Your email address will not be published. Required fields are marked *