- ಕಾರ್ತಿಕ ಮಾಸದ ದೀಪೋತ್ಸವಕ್ಕೆ ನಿಮ್ಮೆಲ್ಲರಿಗೂ ಸ್ವಾಗತ

ದೇವಸ್ಥಾನದಲ್ಲಿ ದಿನವೂ ನಿತ್ಯ ಪೂಜೆ, ಶಾಶ್ವತ ಪೂಜೆ, ಸಂಕ್ರಮಣ ಪೂಜೆ ನೆರವೇರಲಿದ್ದು, ಪ್ರತಿ ತಿಂಗಳು ಸಂಕ್ರಮಣದ ದಿನ ಮದ್ಯಾನ ಅನ್ನಸಂತರ್ಪಣೆ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ದೀಪೋತ್ಸವ ಇರುತ್ತದೆ.

ಜಾನುವಾರು, ವ್ಯವಹಾರ, ಕೃಷಿ ಹಾಗೂ ಶ್ರದ್ಧೆ-ಭಕ್ತಿಯಿಂದ ಕೋರಿದ ಭಕ್ತರ ಸಕಲ ಇಷ್ಟಾರ್ಥ ಸಿದ್ಧಿಗಳನ್ನು ಕರುಣಿಸುವ ಶ್ರೀ ಹುಂಬಾಗಿ ಬ್ರಹ್ಮಲಿಂಗೇಶ್ವರ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ತನು ಮನ ಧನ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಲು ಎಲ್ಲಾ ಭಕ್ತಾಧಿಗಳಲ್ಲಿ ಕೋರಿದೆ.
ಅಧ್ಯಕ್ಷರು / ಕಾರ್ಯದರ್ಶಿ /ಸದಸ್ಯರು ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ನಡಬೂರು.
ಹೆಚ್ಚಿನ ಮಾಹಿತಿಗಾಗಿ : 9035561359 – 9731178407




