• ಅಧಿಕಾರಿಗಳೇ ಶಾಸಕರೆ ದಯವಿಟ್ಟು ಗಮನಿಸಿ

ಕೊಪ್ಪ : ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಅಂಡಿಗಲ್ಲು ರಾಘವೇಂದ್ರ ಎ ಜೆ ಯವರ ಮನೆ ಹತ್ತಿರ ಗುಡ್ಡ ಕುಸಿದು ಸು 400 ಟ್ರ್ಯಾಕ್ಟರ್ ಆಗುವಷ್ಟು ಮಣ್ಣು ಬಿದ್ದಿದ್ದು ಸು 50 ರಿಂದ 100 ಅಡಿ ದರೆ ಕುಸಿತವಾಗಿದೆ. ಗೋಡೆ ಕುಸಿತವಾಗುವ ಸಂಭವವಿದ್ದು ನಿನ್ನೇ ರಾತ್ರಿಯಿಂದ ಶುರುವಾದ ಈ ಕುಸಿತ ಇನ್ನೂ ಬೀಳುತ್ತಲೆ ಇದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಈ ಇನ್ನಲೇ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಾಗುವ ಅನಾಹುತ ತಪ್ಪಿಸಲಿ ಎಂಬುದು ಸ್ಥಳೀಯರ ಮನವಿ

Leave a Reply

Your email address will not be published. Required fields are marked *