- ಕೋಣಂದೂರಿನಲ್ಲಿ ಭರ್ಜರಿ ಮತ ಪ್ರಚಾರ

ಶಿವಮೊಗ್ಗ : ಜಿಲ್ಲೆಯ ಕೋಣಂದೂರಿನಲ್ಲಿ ಮೈತ್ರಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಪ್ರಚಾರ ಸಭೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮಿಸಿದ್ದು ರಾಘವೇಂದ್ರ ಪರ ಮತಯಾಚಿಸಿದರು.ಈ ವೇಳೆ ಹುಂಚದ ಕಟ್ಟೆ ಜೆಡಿಎಸ್ ಯುವ ನಾಯಕ ಕಟ್ಟೆ ಪ್ರವೀಣ್ ಅವರ ನಿವಾಸಕ್ಕೆ ಆಗಮಿಸಿದ್ದು ಈ ಸಮಯದಲ್ಲಿ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಈ ವೇಳೆ ಹುಂಚದ ಕಟ್ಟೆ ಜೆಡಿಎಸ್ ಯುವ ನಾಯಕ ಕಟ್ಟೆ ಪ್ರವೀಣ್ ಅವರ ನಿವಾಸಕ್ಕೆ ಆಗಮಿಸಿದ್ದು ಈ ಸಮಯದಲ್ಲಿ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹುಂಚದ ಕಟ್ಟೆ ಯಲ್ಲಿ ನಡೆದ ಪಂಚರತ್ನಯಾತ್ರೆ ಕಾರ್ಯಕ್ರಮ ನಡೆದಿದ್ದ ನೆನಪಿಸಿಕೊಂಡು ಜೊತೆಗೆ ಯುವ ನಾಯಕ ಕಟ್ಟೆ ಪ್ರವೀಣ್ ಅವರ ಕ್ರಿಯಾಶೀಲ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

