Oplus_131072

ತೀರ್ಥಹಳ್ಳಿ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕುಂದಾದ್ರಿ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಸೋಮವಾರ ಟ್ರೇಕಿಂಗ್ ಗಾಗಿ ತೆರಳಿದ್ದ ತಂಡದಿಂದ ಪೊಲೀಸರಿಗೆ ಮಾಹಿತಿ ದೊರೆತಿದ್ದು ಸ್ಥಳಕ್ಕೆ ಆಗುಂಬೆ ಪೊಲೀಸರು ದೌಡಯಿಸಿ ಸ್ಥಳ ಮಹಜರು ಮಾಡಿದ್ದಾರೆ.

Oplus_131072

ಹಲವಾರು ಭಾರಿ ಅನೈತಿಕ ಚತಿವಟಿಕೆ, ದಂದೆ, ಮತ್ತು ಕುಂದಾದ್ರಿ ಗುಡ್ಡದ ಕಸ ವಿಲೇವಾರಿ, ಹೀಗೆ ಹಲವಾರು ವಿಚಾರವಾಗಿ ಸತ್ಯಶೋಧ ಮಾಧ್ಯಮ ಈ ಬಗ್ಗೆ ವರದಿ ಮಾಡಿದ್ದು ಇನ್ನಾದರೂ ಎಚ್ಚೆತ್ತು ಕೊಳ್ಳುವುದು ಅನಿವಾರ್ಯವಾಗಿದೆ.

Oplus_131072

ಸಧ್ಯ ಸಾವಿನ ಹಿಂದೆ ಅನುಮಾನ ಜಾಸ್ತಿಯಾಗಿದ್ದು ಪೊಲೀಸ್ ತನಿಖೆ ನಂತರ ತಿಳಿದು ಬರಬೇಕಿದೆ

Leave a Reply

Your email address will not be published. Required fields are marked *