📵ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ – ಬಳಕೆದಾರರ ಅಕ್ರೋಶ
📶ಶಿವಮೊಗ್ಗ ಜಿಲ್ಲೆಗೆ ಬಂದ ಟವರ್ ಗಳ ಮಾಹಿತಿ ಬೇಕೇ ಬೇಕು
-ಎಲ್ಲೆಲ್ಲಿ ಸಮಸ್ಯೆ ಗೊತ್ತಾ❓

ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದ್ದು, ಸಣ್ಣ ಪುಟ್ಟ ಮಳೆಗೆ ನೆಟ್ವರ್ಕ್ ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ ಎಂದು ಬಳಕೆದಾರರು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೇರ ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಶಿವಮೊಗ್ಗ ಜಿಲ್ಲೆಗೆ ಮೀಸಲಿಟ್ಟ ಟವರ್ ಗಳ ಬಗ್ಗೆ ಈ ನಡುವೆ ಯಾರು ಮಾತನಾಡುತ್ತಿಲ್ಲ ಹಾಗೂ ಅದರ ರೂಪುರೇಷೆಗಳ ಬಗ್ಗೆ ಮಾಹಿತಿ ಹಂಚುತ್ತಿಲ್ಲ ಯಾಕೆ ಎಂಬುದು ಬಳಕೆದಾರರ ವಾದ.ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದ್ದು, ಸಣ್ಣ ಪುಟ್ಟ ಮಳೆಗೆ ನೆಟ್ವರ್ಕ್ ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ ಎಂದು ಬಳಕೆದಾರರು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೇರ ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ ಶಿವಮೊಗ್ಗ ಜಿಲ್ಲೆಗೆ ಮೀಸಲಿಟ್ಟ ಟವರ್ ಗಳ ಬಗ್ಗೆ ಈ ನಡುವೆ ಯಾರು ಮಾತನಾಡುತ್ತಿಲ್ಲ ಹಾಗೂ ಅದರ ರೂಪುರೇಷೆಗಳ ಬಗ್ಗೆ ಮಾಹಿತಿ ಹಂಚುತ್ತಿಲ್ಲ ಯಾಕೆ ಎಂಬುದು ಬಳಕೆದಾರರ ವಾದ.o
ಎಲ್ಲೆಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಗೊತ್ತಾ.
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಕಡೆ ಈಗಲೂ ಟವರ್ ಗಳೇ ಇಲ್ಲದೆ ಎಲ್ಲೋ ಕಾಡಿನ ಮದ್ಯೆ ಕೂತು ಟವರ್ ಹುಡುಕಿ ಬಳಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ.ಒಂದಷ್ಟು ಕಡೆ ಈಗಲೂ ಅಲ್ಲೆಲ್ಲೋ ನೆಟ್ವರ್ಕ್ ಹುಡುಕಿ ನೇತು ಹಾಕಿ ಉಪಯೋಗಿಸುತ್ತ ಅವಸ್ಥೆ ಪಡುವ ವಿಚಾರ ಈಗಿನ ರಾಜಕಾರಣಿಗಳು ಅಧಿಕಾರಿಗಳು ತಲೆ ತಗ್ಗಿಸುವಂತದ್ದು ಎಂಬುದು ಬೇಸರದ ಸಂಗತಿ.
- ಹಣಗೆರೆ ಸುತ್ತಮುತ್ತಲಿನ ಕಳ್ಳಿಗದ್ದೆ ,ಬಸವನ ಗದ್ದೆ ಹೊನ್ನಸ್ ಗದ್ದೆ ,ಕನ್ನಂಗಿ
2 .ಕಮ್ಮರಡಿ ಸುತ್ತಮುತ್ತಲಿನ ಕೆಲ ಪ್ರದೇಶ
3 .ಆಗುಂಬೆ ಸಮೀಪದ ಇಳಿಮನೆ ದಾಸನಕೊಡಿಗೆ ,ಕೆರೆಮನೆ ,ಜುಮ್ಮನ ಮನೆ
4 .ಅರೆಹಳ್ಳಿ ಗ್ರಾಮ ಪಂಚಾಯಿತಿಯ ಪಡುಬೈಲು,ಹಂದಿಗೋಡು
ಈ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಎದುರಾಗಿದ್ದು ಜನಸಾಮಾನ್ಯರ ಪ್ರಕಾರ ಹೇಳುವುದಾದರೆ “ಒಬ್ಬ ವ್ಯಕ್ತಿ ಸತ್ತ ವಿಷ್ಯ ತಿಳಿಸಿದರೆ ಬರೋದು ಸೂತಕಕ್ಕೆ ಎನ್ನುವಂತಾಗಿದೆ.”ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಕಡೆ ಈಗಲೂ ಟವರ್ ಗಳೇ ಇಲ್ಲದೆ ಎಲ್ಲೋ ಕಾಡಿನ ಮದ್ಯೆ ಕೂತು ಟವರ್ ಹುಡುಕಿ ಬಳಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ.ಒಂದಷ್ಟು ಕಡೆ ಈಗಲೂ ಅಲ್ಲೆಲ್ಲೋ ನೆಟ್ವರ್ಕ್ ಹುಡುಕಿ ನೇತು ಹಾಕಿ ಉಪಯೋಗಿಸುತ್ತ ಅವಸ್ಥೆ ಪಡುವ ವಿಚಾರ ಈಗಿನ ರಾಜಕಾರಣಿಗಳು ಅಧಿಕಾರಿಗಳು ತಲೆ ತಗ್ಗಿಸುವಂತದ್ದು ಎಂಬುದು ಬೇಸರದ ಸಂಗತಿ.
1. ಹಣಗೆರೆ ಸುತ್ತಮುತ್ತಲಿನ ಕಳ್ಳಿಗದ್ದೆ ,ಬಸವನ ಗದ್ದೆ ಹೊನ್ನಸ್ ಗದ್ದೆ ,ಕನ್ನಂಗಿ 2 .ಕಮ್ಮರಡಿ ಸುತ್ತಮುತ್ತಲಿನ ಕೆಲ ಪ್ರದೇಶ 3 .ಆಗುಂಬೆ ಸಮೀಪದ ಇಳಿಮನೆ ದಾಸನಕೊಡಿಗೆ ,ಕೆರೆಮನೆ ,ಜುಮ್ಮನ ಮನೆ 4 .ಅರೆಹಳ್ಳಿ ಗ್ರಾಮ ಪಂಚಾಯಿತಿಯ ಪಡುಬೈಲು,ಹಂದಿಗೋಡು ಈ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಎದುರಾಗಿದೆ
ಜನಸಾಮಾನ್ಯರ ಪ್ರಕಾರ ಹೇಳುವುದಾದರೆ “ಒಬ್ಬ ವ್ಯಕ್ತಿ ಸತ್ತ ವಿಷ್ಯ ತಿಳಿಸಿದರೆ ಬರೋದು ಸೂತಕಕ್ಕೆ ಎನ್ನುವಂತಾಗಿದೆ.”