
ಅಗುಂಬೆ ಬಳಿ ಮಂಗಳೂರು ಮೂಲದ ಒಂದು ಕುಟುಂಬ ಕಾರು ಅಪಘಾತವಾಗಿದ್ದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಾರದ ಕೆಲವರು ಮಾನವೀಯತೆ ಮರೆತು ಮೊಬೈಲ್, ಬಂಗಾರದಾಭರಣಗಳನ್ನು

ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸತ್ಯಶೋಧ ಮಾಧ್ಯಮಕ್ಕೆ ಲಭ್ಯ ವಾಗಿದ್ದು . ಈ ಬಗ್ಗೆ ಆಗುಂಬೆ ಪೊಲೀಸ್ ಪಿ ಎಸ್ ಐ ಶಿವಣ್ಣ ಗೌಡರ ಪ್ರತಿಕ್ರಿಯೆ ನೀಡಿದ್ದು ಸಧ್ಯ ಮೊಬೈಲ್ ಮಾತ್ರ ಕಳುವಾಗಿದೆ ಎಂದು ಕುಟುಂಬದ ವರು ತಿಳಿಸಿದ್ದಾರೆ ಎಂದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


