
ಬೈಕ್ ಸವಾರನ ಸ್ಥಿತಿ ಗಂಭೀರ

ದಿ 1 ರ ಭಾನುವಾರ ಸಂಜೆ 3 30 ಸಮಯದಲ್ಲಿ ಮೇಗರವಳ್ಳಿ ಬಳಿ ಬೈಕ್ ಸವಾರನಿಗೆ ಚಾಮುಂಡೇಶ್ವರಿ ಬಸ್ ಹಿಂದೆಯಿಂದ ಗುದ್ದಿದ ಪರಿಣಾಮ ತೀರ್ಥಹಳ್ಳಿ ಐಸ್ ಮಾರುತಿದ್ದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಸೀರಿಯಸ್ ಎಂದು ಹೇಳಲಾಗುತಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




