Oplus_131072

ತೀರ್ಥಹಳ್ಳಿ : ತಾಲೂಕಿನ ಮಾದರಿ ಶಾಲೆಯಲ್ಲಿ ಒಂದಾದ ಮೇಗರವಳ್ಳಿ ಪ್ರೌಢಶಾಲೆಗೆ ಈ ವರ್ಷದ ಅಂತ್ಯಕ್ಕೆ ಪ್ರಾರಂಭವಾಗಿ ಸುಮಾರು 75 ವರ್ಷಗಳಾಗುತ್ತಿದೆ,

ಇವರಿಗೂ ಈ ಪ್ರೌಢಶಾಲೆಯಲ್ಲಿ ಹತ್ತಾರು ಸಾವಿರ ಜನ ವಿದ್ಯಾಭ್ಯಾಸ ಮುಗಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿದ್ದು, ಹಲವಾರು ಸಾಧನೆ ಮಾಡಿದ್ದು ಶಾಲೆಗೆ ಹೆಮ್ಮೆಯ ವಿಷಯ. ಇನ್ನು 75ನೇ ವರ್ಷದ ಸಂಭ್ರಮಾಚರಣೆಯನ್ನು ಹಳೆ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮತ್ತು ಸಮ್ಮುಖದಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಮಾಡಲು ರೂಪರೇಷೆಗಳನ್ನು ಸಿದ್ಧಪಡಿಸಬೇಕಾಗಿರುತ್ತದೆ

. ಈ ಸಂಬಂಧವಾಗಿ ದಿ 5 ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಪ್ರೌಢಶಾಲಾ ಆವರಣದಲ್ಲಿ ಸಮಸ್ತ ಹಳೆಯ ವಿದ್ಯಾರ್ಥಿಗಳ ಪ್ರಥಮ ಪೂರ್ವ ಸಿದ್ಧತಾ ಸಭೆಯು ನಡೆಯುತ್ತಿದ್ದು, ಆತ್ಮೀಯ ಎಲ್ಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಸಲಹೆಗಳನ್ನು ನೀಡಬೇಕಾಗಿ ಈ ಮೂಲಕ ಶಾಲಾ ಎಸ್ ಡಿ ಎಂ ಸಿ ಮಂಡಳಿ ಸತ್ಯಶೋಧ ಮಾಧ್ಯಮದ ಮೂಲಕ ಮನವಿ ಮಾಡಿದೆ.

Oplus_131072

Leave a Reply

Your email address will not be published. Required fields are marked *