- ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ
ದಿ. 𝟏𝟕 ರಂದು ಕುಂದಾದ್ರಿ ಬೆಟ್ಟಕ್ಕೆ ಮಾನ್ಯ ಸಚಿವರಾದ ಡಿ.ಸುಧಾಕರ್ ರವರು ಬೇಟಿ ನೀಡಿದ್ದು,ಕ್ಷೇತ್ರದ ಪಾರಂಪರಿಕ ಇತಿಹಾಸದ ಬಗ್ಗೆ ಮಾಹಿತಿ ಪಡೆದರು .ಈ ವೇಳೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರಲ್ಲಿ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಹೊನ್ನೇತಾಳು ಗ್ರಾಮಪಂಚಾಯ್ತಿ ಸದಸ್ಯರಾದ ರಾಘವೇಂದ್ರ ಕುಂದಾದ್ರಿ, ಅರ್ಚಕರಾದ ಶಾಂತಿನಾಥ ಜೈನ್, ಹುಂಬಜ ಮಠದ ದೇವೇಂದ್ರಪ್ಪ,ಮತ್ತು ಹುಂಬಜ ಮಠದ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.






