
ಗಿರೀಶ(30) ವರ್ಷ ತಂದೆ ಶೀನಾ ನಾಯ್ಕ ಇವರು ಮಂದಾರ್ತಿ ಕಂಡಿಕೆ ನಡೂರು ಪೋಸ್ಟ್ & ಗ್ರಾಮ ದವರಾಗಿದ್ದು, ಇವರು ದಿನಾಂಕ 19-05 -2025 ರಂದು ಬೆಳಿಗ್ಗೆ 8:00 ಗಂಟೆಗೆ ಕೂಲಿ ಕೆಲಸದ ಬಗ್ಗೆ ಮಾತನಾಡಿ ಮನೆಯಿಂದ ಹೋದವರು ಇದುವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಸದರಿಯರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.ಇವರು ತೀರ್ಥಹಳ್ಳಿ ಸಮೀಪದಲ್ಲಿಯೇ ಇದ್ದಾರೆಂದು ಹೇಳಲಾಗುತಿದೆ ಎಂದು ತಿಳಿದು ಬಂದಿದೆ ಕಂಡರೆ ದಯವಿಟ್ಟು ಮಾಹಿತಿ ನೀಡಿ

