- ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ಕುರುವಳ್ಳಿ ವತಿಯಿಂದ ಕಾರ್ಯಕ್ರಮ

ತೀರ್ಥಳ್ಳಿಯ ಕುರುವಳ್ಳಿ ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ಸಂಸ್ಥೆಯಲ್ಲಿ ದಿನಾಂಕ 13 6 2024 ಗುರುವಾರದಿಂದ 15 -6-24 ಶನಿವಾರದವರೆಗೆ ಎಲ್ಲಾ ಕಂಪನಿಯ ಕೃಷಿ ಯಂತ್ರೋಪಕರಣ ಮತ್ತು ಜೆನ್ ಸೆಟ್ ಉಚಿತವಾಗಿ ಸರ್ವಿಸ್ ಕೊಡಲು ತೀರ್ಮಾನಿಸಿದೆ. ಅದರಂತೆ ಕೇವಲ ಬಿಡಿ ಭಾಗಗಳಿಗೆ 20% ಡಿಸ್ಕೌಂಟ್ ಮಾಡಲಾಗುತ್ತದೆ. ಹಾಗೂ ಹಳೆ ಮೆಷಿನ್ ಗಳನ್ನು ಹೊಸ ಮೆಷಿನ್ ನೊಂದಿಗೆ ಎಕ್ಸ್ ಚೇಂಜ್ ಮಾಡಲಾಗುತ್ತದೆ ದಯಮಾಡಿ ಮೊದಲೇ 8618584284 ಈ ನಂಬರಿಗೆ ತಿಳಿಸಬೇಕಾಗಿ ವಿನಂತಿ ಇದರಿಂದ ಗುಣಮಟ್ಟದ ಸರ್ವಿಸ್ ಕೊಡಲು ಅನುಕೂಲವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ಕುರುವಳ್ಳಿ**8618584284,9448007109