
ತೀರ್ಥಹಳ್ಳಿ : ಭಂಟರ ಸಮಾಜದ ಅಪ್ರತಿಮ ಸಾಧಕ ತೀರ್ಥಹಳ್ಳಿ ಭಂಟರ ಸಮಾಜದ ಕೀರ್ತಿಯನ್ನು ರಾಜ್ಯಾದೆಲ್ಲಡೇ ಎತಿಹಿಡಿದು ಈಗಾಗಲೇ ತನ್ನ ಸಮಾಜ ಸೇವೆ ಹಾಗೆಯೇ ಧಾರ್ಮಿಕ ಕ್ಷೇತ್ರ ಕಲಾ ಕ್ಷೇತ್ರ ಕ್ರೀಡಾ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೂ ಹಲವಾರು ಸಂಘ ಸಂಸ್ಥೆ ಗಳಲ್ಲಿ ಜನಪರ ಸೇವೆ ಧಾನ ಧರ್ಮ ಗಳಿಂದ ಮನೆ ಮಾತಾಗಿರುವ

ಹಾಗೂ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ತನ್ನ ಮುಳುಬಾಗಿಲು ಬಾಗದಲ್ಲಿ ಬಡವರ ಬಂಧು ಬಿರುದಾoಕಿತ ಈಗಾಗಲೇ ಹಲವು ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಮೂಡಿಗೆರಿಸಿ ಕೊಂಡ ಶಿವರಾಜಪುರ ಮಂಜುನಾಥ್ ಶೆಟ್ಟರ ಮುಡಿಗೆ


ಇಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರಿಂದ ರಾಷ್ಟ್ರೀಯ ಇಂಡಿಯನ್ ಐಕಾನ್ ಅವಾರ್ಡ್ ನ್ನೂ ತನ್ನ ಮೂಡಿಗೆರಿಸಿ ಕೊಂಡು ತೀರ್ಥಹಳ್ಳಿ ಭಂಟರ ಸಮಾಜದ ಹಿರಿಮೆ ಯನ್ನು ಎತಿಹಿಡಿದಿದ್ದಾರೆ ಇವರಿಗೆ ತೀರ್ಥಹಳ್ಳಿಯ ಸಮಸ್ತ ನಾಗರೀಕರಿಂದ ಅಭಿನಂದನೆ ತಿಳಿಸಿದ್ದಾರೆ.


