- ಶೃಂಗೇರಿ ಶಾರದ ನರ್ಸಿಂಗ್ ಸಂಸ್ಥೆಯಲ್ಲಿ ಪ್ರವೇಶಾರಂಭ

ಶೃಂಗೇರಿ ಶಾರದ ನರ್ಸಿಂಗ್ ಸಂಸ್ಥೆಯಲ್ಲಿ ಪಿಯುಸಿ ಆದವರಿಗೆ ನರ್ಸಿಂಗ್ ಕೋರ್ಸ್ ಪ್ರವೇಶ ಆರಂಭವಾಗಿದೆ.
ಶೇಕಡಾವಾರು ಕನಿಷ್ಠ 50%, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕನಿಷ್ಠ 45% ಎಸ್ ಸಿ /ಎಸ್ ಟಿ ವಿದ್ಯಾರ್ಥಿಗಳಿಗೆ ಅವಕಾಶ
ವಿದ್ಯಾರ್ಹತೆ :ಜಿ ಎನ್ ಎಂ – ಪಿಯುಸಿ (ಕಲಾ, ವಾಣಿಜ್ಯ, ವಿಜ್ಞಾನ )
ಈ ಕೋರ್ಸ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಗಲಿದ್ದು, ಇದೊಂದು ಸುವರ್ಣ ಅವಕಾಶವಾಗಿದೆ.ಶೃಂಗೇರಿಯ ಶಾರದ ನರ್ಸಿಂಗ್ ಸಂಸ್ಥೆ (ಶಾರದ ಧನ್ವಂತರಿ ಹಾಸ್ಪಿಟಲ್ ) ಸಂಸ್ಥೆಯಲ್ಲಿ ಜಿ ಎನ್ ಎಂ (3ವರ್ಷ ) ಕೋರ್ಸ್ ಲಭ್ಯವಿದೆ. ಈ ಕೋರ್ಸ್ ಮುಗಿಸಿದ್ದಲ್ಲಿ ಆಸ್ಪತ್ರೆ ಹಾಗೂ ಅರೋಗ್ಯ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ 8310079905 – 9804663399 – 7483185632