ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ
ತೀರ್ಥಹಳ್ಳಿ : ಗುರುವಾರದಂದು ಕಾಣೆಯಾಗಿದ್ದ ಯುವಕನ ಶವ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.ವಸಂತ (31 ವರ್ಷ) ಸಾವನ್ನಪ್ಪಿದ ದುರ್ದೈವಿ. ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗಿದ್ದವನು ಮತ್ತೆ ಸುಳಿವು ಇರಲಿಲ್ಲ. ಆದರೆ ಇಂದು ಹುಣಸವಳ್ಳಿ ಬಳಿ ಚಪ್ಪಲಿ…
ಶಿಕಾರಿಪುರ :ಕರಡಿ ದಾಳಿ ವ್ಯಕ್ತಿ ಗಂಭೀರ
ಜಮೀನಿನಲ್ಲಿ ಕೆಲಸ ಮಾಡಲು ಹೊರಟಾಗ ಏಕಏಕಿ ಕರಡಿ ದಾಳಿ ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕರಡಿ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಗ್ರಾಮದ ಸೋಮ್ಲಾ ನಾಯಕ್ ಎಂಬುವವರು ತಮ್ಮ ಜಮೀನಿನಲ್ಲಿ ಮುಂಜಾನೆ ಮೋಟರ್ ಹಾಕಲು ಹೋದಾಗ ಹಿಂದಿನಿಂದ…
ಶಿವಮೊಗ್ಗ : ರೈಲಿಗೆ ಸಿಲುಕಿದ ವೃದ್ಧನ ಸಾ*ವು!
ಶಿವಮೊಗ್ಗ: ನಗರದ ಸೋಮಿನಕೊಪ್ಪ ಮೇಲ್ಸೇತುವೆ ಬಳಿ ಇಂದು ಮಧ್ಯಾಹ್ನ ರೈಲಿಗೆ ಸಿಲುಕಿ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋಬನಗರದ ಕಲ್ಲಹಳ್ಳಿಯ ನಿವಾಸಿ ಈಶ್ವರಪ್ಪ (68) ಎಂದು ಗುರುತಿಸಲಾಗಿದೆ.ತಾಳಗುಪ್ಪ – ಶಿವಮೊಗ್ಗ ಪ್ಯಾಸೆಂಜರ್ ರೈಲಿಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಈಶ್ವರಪ್ಪ ಅವರ…
ಆಗುಂಬೆ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ರಥೋತ್ಸವ ಪ್ರಯುಕ್ತ ಶಿವದೂತ ಗುಳಿಗ ನಾಟಕ ಪ್ರದರ್ಶನ !
ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಪುರಾಣ ಪ್ರಸಿದ್ಧ ಹಾಗೂ 8 ಗ್ರಾಮದ ದೇವರಾದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವರ ಬ್ರಹ್ಮರಥೋತ್ಸವ ಜನವರಿ 25 ರಿಂದ 27 ರ ಮಂಗಳವಾರದ ವರೆಗೆ ನಡೆಯಲಿದ್ದು, ಈ ಧಾರ್ಮಿಕ ಕೈಂಕಾರ್ಯಕ್ಕೆ ಶ್ರೀ ವೇಣುಗೋಪಾಲ ಸ್ವಾಮಿ ಕೃಷ್ಣ…
ತೀರ್ಥಹಳ್ಳಿ :ಭಾವಿಗೆ ಬಿದ್ದು ಪ್ರಾಣ ಬಿಟ್ಟ ಕಾಡುಕೋಣ : ಅರಣ್ಯ ಅಧಿಕಾರಿಗಳ ಸುಳಿವಿಲ್ಲ ಯಾಕೆ?!
ಕಟ್ಟಿಗೆ ಹೋದವರ ಮೇಲೆ ಮಾತ್ರವ ಇವರ ದರ್ಪ – ಸ್ಥಳೀಯರ ಪ್ರಶ್ನೆ ತೀರ್ಥಹಳ್ಳಿ : ತಾಲೂಕಿನ ಹೆಗ್ಗೋಡು ಗ್ರಾಂ ಪಂ ವ್ಯಾಪ್ತಿಯ ಹೊರ ಬೈಲ್ ಬಳಿ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು 3 ದಿನವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ…
ಬಿಗ್ ಬಾಸ್ ಕನ್ನಡ -12 ಕಿರೀಟ ಗೆದ್ದ ಗಿಲ್ಲಿ ನಟ!
ಬೆಂಗಳೂರು : ಕನ್ನಡದ ಅತೀ ದೊಡ್ಡ ರಿಯಾಲಿಟಿ ಷೋ ಆದ ಬಿಗ್ ಬಾಸ್ ಈ ವರ್ಷದಲ್ಲಿ ಹಿಂದೆ ನಡೆದ ಎಲ್ಲಾ ಟಿ ಆರ್ ಪಿ ಗಳನ್ನು ಹೊಂದಿಕ್ಕಿ ಅತೀ ಹೆಚ್ಚು ಹೆಸರು ಮಾಡಿದ್ದು ಈ ಷೋ ವನ್ನು ಕಿಚ್ಚ ಸುದೀಪ್ ನಿರೂಪಣೆ…
ತೀರ್ಥಹಳ್ಳಿ : ಅಕ್ರಮ ಮಿಕ್ಸಿಂಗ್ ಡಾಂಬರ್ ಘಟಕ ಸ್ಥಗಿತಗೊಳಿಸಿದ – ತಹಶೀಲ್ದಾರ್ ರಂಜಿತ್!
ತೀರ್ಥಹಳ್ಳಿ : ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಿಕ್ಸಿಂಗ್ ಡಾಂಬರ್ ಘಟಕಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಅವರು ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಮಾಡಲಾಗುತ್ತಿದ್ದ ಮಿಕ್ಸಿಂಗ್ ಡಾಂಬರ್…
ತೀರ್ಥಹಳ್ಳಿ :ಡಾ.ಜೀವಂದರ್ ಜೈನ್ ಗೆ ಸನ್ಮಾನ!
ತೀರ್ಥಹಳ್ಳಿಯಲ್ಲಿ ಆಯುರ್ವೇದ ಚಿಕಿತ್ಸೆ ಕೇಂದ್ರವನ್ನು ಸ್ಥಾಪಿಸಿ 49 ವರ್ಷಗಳ ದೀರ್ಘ ಅವಧಿಯಲ್ಲಿ ಲಕ್ಷಾಂತರ ರೋಗಿಗಳಿಗೆ ತನ್ನ ವೈದ್ಯಕೀಯ ಚಿಕಿತ್ಸೆ ಯ ಮೂಲಕ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಇವರ ಆಯುರ್ವೇದ ಚಿಕಿತ್ಸೆ ಪಡೆಯದಿರುವಂತಹ ವ್ಯಕ್ತಿಗಳಿಲ್ಲ ಇವರ ಸಾಧನೆಗೆ…
ತೀರ್ಥಹಳ್ಳಿ : ರಾತ್ರೋ ರಾತ್ರಿ ಅಡಿಕೆ ಕದ್ದ ಖತರ್ನಾಕ್ ಖದೀಮರು!
ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ತನಿಖೆ ಚುರುಕುಗೊಳಿಸುವಂತೆ ಸ್ಥಳೀಯರ ಪಟ್ಟು ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ಮತ್ತೆ ಕಳ್ಳರ ಕಾಟ ಶುರುವಾಗಿದ್ದು,ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಕದ್ದೋಯ್ದಿದ್ದಾರೆ ಎಂದು ದೂರು ದಾಖಲಾಗಿದೆ.ಮೇಗರವಳ್ಳಿಯ ಸರ್ವೇ ನಂ 239…
ತರಗತಿ ಕೊಠಡಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡ ಶಿಕ್ಷಕ!
ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಧನಂಜಯ್(51) ಶಾಲೆಯ ತರಗತಿ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಶಿಕ್ಷಕ ಧನಂಜಯ್ ಶಾಲೆಗೆ ಹೋಗಿದ ಸಂದರ್ಭದಲ್ಲಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.…
