- ಡಿವೈಎಸ್ಪಿ ಗಜಾನನ ಸುತಾರ್ ಸ್ಪಷ್ಟನೆ

ತೀರ್ಥಹಳ್ಳಿ ಪೊಲೀಸ್ ಉಪ ವಿಭಾಗದ ಠಾಣೆಗಳಾದ ತೀರ್ಥಹಳ್ಳಿ,ಮಾಳೂರು, ಆಗಂಬೆ,ಹೊಸನಗರ,ರಿಪ್ಪನ್ ಪೇಟೆ ಮತ್ತು ನಗರ ಠಾಣೆಯ ಎಲ್ಲಾ ಬಂದು ಪರವಾನಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ ಮಾನ್ಯ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು,ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಕೂಡಲ ಸಾರ್ವಜನಿಕರು ತಮ್ಮಲ್ಲಿರುವ ಪರವಾನಿಗೆ ಆಯುಧಗಳನ್ನು ತಂದು ಸಂಬಂಧಪಟ್ಟ ಠಾಣೆಯಲ್ಲಿ ಜಮಾ ಮಾಡಬೇಕು ತಪ್ಪಿದ್ದಲ್ಲಿ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಎಂದು ಪೊಲೀಸ್ ಇಲಾಖೆ ಸತ್ಯಶೋಧ ಮಾಧ್ಯಮದ ಮೂಲಕ ತಿಳಿಸಿದೆ.

