🚩🔯🌸🌄⚛🌅🌸🔯🚩 *🌸🌼ಪ್ರಾತಃ 🌅 ಸುಭಾಷಿತ🌼🌸* *ಅನೇಕದೋಷದುಷ್ಟೋಽಪಿ |* *ಕಾಯಃ ಕಸ್ಯ ನ ವಲ್ಲಭಃ ||* *ಕುರ್ವನ್ನಪಿ ವ್ಯಲೀಕಾನಿ |* *ಯಃ ಪ್ರಿಯಃ ಪ್ರಿಯ ಏವ ಸಃ ||* (ಪಂಚತಂತ್ರ) ಅನೇಕಾನೇಕ ದೋಷಗಳಿಂದ ಶರೀರವು ಕೆಟ್ಟುದಾಗಿದ್ದರೂ ಯಾರಿಗೆ ತಾನೇ ಪ್ರಿಯವಾಗಿಲ್ಲ? ಹಾಗೆಯೇ ಪ್ರಿಯನಾದವನು ಎಷ್ಟೇ ಅನುಚಿತ ಕಾರ್ಯಗಳನ್ನು ಮಾಡಿದರೂ ಪ್ರಿಯನೇ ಆಗಿರುತ್ತಾನೆ. *🌷🌺🙏ಶುಭದಿನವಾಗಲಿ!🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ ಬೆಂಗಳೂರು. *🪀ರಾಜ್ಯದ ಎಲ್ಲಾ ಸುದ್ದಿ ಹಾಗೂ* *ಜಾಹೀರಾತು ನೀಡಲು ಸತ್ಯಶೋಧ ನ್ಯೂಸ್ 8884512024 ಗೆ ಸಂಪರ್ಕಿಸಿ.🪀* *ವೆಬ್ಸೈಟ್ ಲಿಂಕ್: http://localhost/news/wordpress/ *LIKE | SHARE | COMMENT ಮಾಡಿ*ಅನೇಕದೋಷದುಷ್ಟೋಽಪಿ |
ಕಾಯಃ ಕಸ್ಯ ನ ವಲ್ಲಭಃ ||
ಕುರ್ವನ್ನಪಿ ವ್ಯಲೀಕಾನಿ |
ಯಃ ಪ್ರಿಯಃ ಪ್ರಿಯ ಏವ ಸಃ ||
(ಪಂಚತಂತ್ರ)

ಅನೇಕಾನೇಕ ದೋಷಗಳಿಂದ ಶರೀರವು ಕೆಟ್ಟುದಾಗಿದ್ದರೂ ಯಾರಿಗೆ ತಾನೇ ಪ್ರಿಯವಾಗಿಲ್ಲ? ಹಾಗೆಯೇ ಪ್ರಿಯನಾದವನು ಎಷ್ಟೇ ಅನುಚಿತ ಕಾರ್ಯಗಳನ್ನು ಮಾಡಿದರೂ ಪ್ರಿಯನೇ ಆಗಿರುತ್ತಾನೆ.

🌷🌺🙏ಶುಭದಿನವಾಗಲಿ!🙏🌺🌷

ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.

🪀ರಾಜ್ಯದ ಎಲ್ಲಾ ಸುದ್ದಿ ಹಾಗೂ ಜಾಹೀರಾತು ನೀಡಲು ಸತ್ಯಶೋಧ ನ್ಯೂಸ್ 8884512024 ಗೆ ಸಂಪರ್ಕಿಸಿ.🪀 *ವೆಬ್ಸೈಟ್ ಲಿಂಕ್: http://localhost/news/wordpress/
*LIKE | SHARE | COMMENT ಮಾಡಿ*

One thought on “🌼ಪ್ರಾತಃ 🌅 ಸುಭಾಷಿತ🌼”

Leave a Reply

Your email address will not be published. Required fields are marked *