*ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ* *ಸಂನ್ಯಾಸಯೋಗಾದ್‌ಯತಯಃ ಶುದ್ಧಸತ್ತ್ವಾಃ |**ತೇ ಬ್ರಹ್ಮಲೋಕೇಷು ಪರಾಂತಕಾಲೇ* *ಪರಾಮೃತಾಃ ಪರಿಮುಚ್ಯಂತಿ ಸರ್ವೇ ||*(ಮುಂಡಕೋಪನಿಷತ್ತು)

ಶುದ್ಧಾಂತಃಕರಣಿಗಳಾದ ಯತಿಪುಂಗವರು ಸಂನ್ಯಾಸಾಶ್ರಮದ ಬಲದಿಂದ ವೇದಾಂತ ವಿಜ್ಞಾನವನ್ನು ಪಡೆದುಕೊಳ್ಳುತ್ತಾರೆ. (ಅದರಿಂದ ‘ಅಹಂ ಬ್ರಹ್ಮಾಸ್ಮಿ’ ಎಂಬುದನ್ನು ಸ್ವಾನುಭವದಲ್ಲಿ ನಿಶ್ಚಿತವಾಗಿ ಕಂಡುಕೊಳ್ಳುತ್ತಾರೆ.) ಬ್ರಹ್ಮಲೋಕವನ್ನು ಪಡೆದುಕೊಂಡು ಪರಬ್ರಹ್ಮಸ್ವರೂಪರೇ ಆಗಿ ಇವರು ಸಕಲ ಬಂಧನಗಳಿಂದಲೂ ಮುಕ್ತರಾಗಿಬಿಡುತ್ತಾರೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

2 thoughts on “🌸🌼ಪ್ರಾತಃ 🌅 ಸುಭಾಷಿತ🌼🌸”
    1. ಸ್ವಾಗತ ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ 💐

Leave a Reply

Your email address will not be published. Required fields are marked *