ಲಶುನೇ ಕುಸುಮಾಧಿವಾಸನಂ*
*ಪಿಶುನೇ ಸಜ್ಜನತಾ ಪ್ರಸಂಜನಮ್ |*
*ಶುನಿ ಕಿಂಚ ಶುಚಿತ್ವ ಕಲ್ಪನಂ*
*ನ ವಿಧೇರಪ್ಯಧಿಕಾರಗೋಚರಮ್ ||*
(ಅನ್ಯೋಕ್ತಿಸ್ತಬಕ).

ಬೆಳ್ಳುಳ್ಳಿಯನ್ನು ಹೂಗಳ ಸಹಾಯದಿಂದ ಸುವಾಸನೆ ಬರುವಂತೆ ಮಾಡುವುದು, ದುಷ್ಟನನ್ನೂ ಚಾಡಿಕೋರನನ್ನೂ ಒಳ್ಳೆಯವನನ್ನಾಗಿ ಬದಲಾಯಿಸುವುದು, ನಾಯಿಯನ್ನು ಶುಚಿಯಾಗಿ ಮಾಡುವುದು ವಿಧಿಯ ಸಾಮರ್ಥ್ಯವನ್ನೂ ಮೀರಿದೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.