ಪರಿತಪ್ಯತ ಏವ ನೋತ್ತಮಃ**ಪರಿತಪ್ತೋsಪ್ಯಪರಃ ಸುಸಂವೃತಿಃ |**ಪರವೃದ್ಧಿಭಿರಾಹಿತವ್ಯಥಃ**ಸ್ಪುಟನಿರ್ಭಿನ್ನದುರಾಶಯೋsಧಮಃ ||*(ಶಿಶುಪಾಲವಧ)

ಉತ್ತಮನು ಪರರ ಏಳಿಗೆಯನ್ನು ಕಂಡು ಕರುಬುವವನಲ್ಲ. ಸಾಮಾನ್ಯನು ಕರುಬುತ್ತಾನೆ. ಆದರೆ ತೋರಿಸಿಕೊಳ್ಳುವುದಿಲ್ಲ. ಆದರೆ ನೀಚನು ಪರರ ಏಳಿಗೆಯನ್ನು ಸಹಿಸಲಾರದೆ ವ್ಯಥೆಪಟ್ಟು ತನ್ನ ಉರಿಯನ್ನು ಹೊರಗಡೆಯೂ ತೋರಿಸುತ್ತಾನೆ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *