*ತೀರ್ಥಾನಿ ದೀರ್ಘಾಧ್ವಪರಿಶ್ರಮಾಣಿ**ಬಹುವ್ಯಯಾನಿ ಕ್ರತುಡಂಬರಾಣಿ |* *ತಪಾಂಸಿ ಮುಕ್ತ್ವಾ ತನುಶೋಷಣಾನಿ**ಹಿಂಸಾವಿರಾಮೇ ರಮತಾಂ ಮತಿರ್ವಃ ||*(ಚತುರ್ವರ್ಗಸಂಗ್ರಹ)ತೀರ್ಥಕ್ಷೇತ್ರಗಳು ದೂರದ ಹಾದಿಯನ್ನು ತುಳಿದು ಆಯಾಸಪಟ್ಟು ಹೋಗಬೇಕಾದವು. ಯಜ್ಞಯಾಗಾದಿಗಳು ಬಹಳ ಖರ್ಚಿನವು, ತಪಸ್ಸು ಅತ್ಯಂತ ದೇಹಶೋಷಣೆಯುಳ್ಳದ್ದು. ಇವೆಲ್ಲ ಏಕೆ? ನಿಮ್ಮ ಬುದ್ಧಿಯು ಅಹಿಂಸೆಯಲ್ಲಿ ನಿರತವಾಗಿರಲಿ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *