*ಶಕಟಂ ಪಂಚಹಸ್ತೇಷು**ದಶಹಸ್ತೇಷು ವಾಜಿನಮ್ |**ಗಜಂ ಹಸ್ತ ಸಹಸ್ರೇಷು* *ದುರ್ಜನಂ ದೂರತಃ ತ್ಯಜೇತ್ ||*

ಬಂಡಿ ಹಾದು ಹೋಗುವಾಗ ಐದು ಅಡಿ ಅಂತರ ಕಾಯ್ದುಕೊಳ್ಳಿ. ಕುದುರೆ ಹಾದು ಹೋದಾಗ ಹತ್ತು ಅಡಿ ದೂರ ಸರಿಯಿರಿ. ಆನೆಯೊಂದಿಗೆ ಸಾವಿರ ಅಡಿ ಅಂತರ ಕಾಯ್ದುಕೊಳ್ಳಿ. ದುಷ್ಟ ವ್ಯಕ್ತಿಯಿಂದ ಸಾಧ್ಯವಾದಷ್ಟು ದೂರವಿರಿ.*🌷🌺🙏 ಶುಭದಿನವಾಗಲಿ! 🙏🌺🌷

*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

Leave a Reply

Your email address will not be published. Required fields are marked *