ವೈದ್ಯಾ ವದಂತಿ ಕಫಪಿತ್ತಮರುದ್ವಿಕಾರಾನ್*
*ಜ್ಯೋತಿರ್ವಿದೋ ಗ್ರಹಗತಿಂ ಪರಿವರ್ತಯಂತಿ |*
*ಭೂತಾಭಿಷಂಗ ಇತಿ ಭೂತವಿದೋ ವದಂತಿ*
*ಪ್ರಾಚೀನಕರ್ಮಬಲವನ್ಮುನಯೋ ವದಂತಿ ||*
(ಸುಭಾಷಿತರತ್ನಭಾಂಡಾಗಾರ) .

ಕಫ, ಪಿತ್ತ, ವಾತ ಇವುಗಳ ವಿಕಾರವೆಂದು ವೈದ್ಯರು ಹೇಳುತ್ತಾರೆ. ಜ್ಯೋತಿಷ್ಯರಾದರೋ ಗ್ರಹಗತಿಯ ಪರಿವರ್ತನೆ ಎನ್ನುತ್ತಾರೆ. ಭೂತವೈದ್ಯರು ಭೂತದ ಬಾಧೆ ಎನ್ನುತ್ತಾರೆ. ಅದನ್ನೇ ಮುನಿಗಳಾದರೋ ಪ್ರಬಲವಾದ ಪ್ರಾಚೀನಕರ್ಮವೆಂದು ಹೇಳುತ್ತಾರೆ.

*🌷🌺🙏 ಶುಭದಿನವಾಗಲಿ! 🙏🌺🌷*
ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್
ಬೆಂಗಳೂರು.