Oplus_131072
  • ಶಿವಮೊಗ್ಗದ ತಾಲೂಕುವಾರು ವಿಮೆ ಹಣ ಸಂದಾಯ ಎಷ್ಟು

ಶಿವಮೊಗ್ಗ : ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 21.414 ರೈತರಿಗೆ ಒಟ್ಟು 28.94 ಕೋಟಿ ವಿಮಾ ಹಣ ಬಿಡುಗಡೆ ಮಾಡಿದೆ.

ಜಿಲ್ಲೆಯ ಯಾವ ಯಾವ ತಾಲೂಕಿಗೆ ಎಷ್ಟು ಹಣ ಸಂದಾಯವಾಗಿದೆ ಇಲ್ಲಿದೆ ಡೀಟೇಲ್ಸ್

ಶಿವಮೊಗ್ಗ — 2138 ಜನರಿಗೆ 225.72 ಲಕ್ಷ ಭದ್ರಾವತಿ — 2021 ಜನರಿಗೆ 120.9 ಲಕ್ಷ ಶಿಕಾರಿಪುರ — 4120 ಜನರಿಗೆ 108.12 ಲಕ್ಷ ಸೊರಬ — 7780 ಜನರಿಗೆ 1853.97 ಲಕ್ಷ ಸಾಗರ — 1366 ಜನರಿಗೆ 108.07 ಲಕ್ಷ ತೀರ್ಥಹಳ್ಳಿ — 2041 ಜನರಿಗೆ 260.9 ಲಕ್ಷ ಹೊಸನಗರ — 1948 ಜನರಿಗೆ 216.87 ಲಕ್ಷ ಬಿಡುಗಡೆಯಾಗಿದೆ.

Oplus_131072

Leave a Reply

Your email address will not be published. Required fields are marked *