• ಡೌನ್ಲೋಡ್ ಮಾಡೋದು ಹೇಗೆ?

ಅಗ್ನಿವೀರ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಹಂತ -1 ರ ಪ್ರವೇಶ ಪತ್ರವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಅಧಿಕೃತ ವೆಬ್ಸೈಟ್ joinindianarmy.nic.in ಮೂಲಕ ಡೌನ್ಲೋಡ್ ಮಾಡಬಹುದು.ಇದಕ್ಕಾಗಿ ಪರೀಕ್ಷೆಯನ್ನು ಏಪ್ರಿಲ್ 22 ರಿಂದ ಮೇ 3, 2024 ರವರೆಗೆ ನಡೆಸಲಾಗುವುದು. *ಡೌನ್ಲೋಡ್ ಮಾಡೋದು ಹೇಗೆ?* ವೆಬ್ಸೈಟ್ ನ ಮುಖಪುಟದಲ್ಲಿ, ಭಾರತೀಯ ಸೇನೆಯ ಅಗ್ನಿವೀರ್ ಅಡ್ಮಿಟ್ ಕಾರ್ಡ್ 2024 ಎಂದು ಬರೆದಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.ನಿಮ್ಮ ಭಾರತೀಯ ಸೇನೆಯ ಅಗ್ನಿವೀರ್ ಅಡ್ಮಿಟ್ ಕಾರ್ಡ್ 2024 ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.ಪ್ರವೇಶ ಪತ್ರ ಡೌನ್ಲೋಡ್ ಮಾಡಿ ಸೇವ್ ಮಾಡಿ.

Leave a Reply

Your email address will not be published. Required fields are marked *