ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನ

ಶಿವಮೊಗ್ಗ : ಜಿಲ್ಲೆಯ ರಿಪ್ಪನ್ ಪೇಟೆ ಯ ಉದ್ಯಮಿ ಹಾಗೂ ಸಮಾಜ ಸೇವಕಿ ಶ್ವೇತಾ ಜಿ ಎನ್ ಆಚಾರ್ಯ ಇವರಿಗೆ ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಬೆಸ್ಟ್ NGO ಎಕ್ಸಾಲೆಂನ್ಸ್ ಅವಾರ್ಡ್ ನೀಡಿ ಗೌರವಿಸಿದೆ.

ಸದಾ ಸಾಮಾಜಿಕ ಕಳಕಳಿ ಹೊತ್ತ ಸಮಾಜ ಮುಖಿ ಕೆಲಸ ಹಾಗೂ ನೂರಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳಿಗೆ ಸ್ವಂತ ಹೊಲಿಗೆ ತರಬೇತಿ ನೀಡಿ ತಮ್ಮ ನಿಲುವನ್ನು ಉಳಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇವರಿಗೆ ಸತ್ಯಶೋಧ ಮಾಧ್ಯಮ ಹಾಗೂ ಶ್ವೇತಾ ಆಚಾರ್ಯ ಇವರ ಆಪ್ತ ಬಳಗ ಅಭಿನಂದನೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *