• ಬೆಳಿಗ್ಗೆ 11 ಗಂಟೆ ನಂತರ ಅಧಿಕೃತ ವೇಬ್ಸೈಟ್ ನಲ್ಲಿ ಪರಿಶೀಲಿಸಿ

ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ -1ನ್ನು ದಿನಾಂಕ 1.3.2024 ರಿಂದ 22.03.2024ರ ವರೆಗೆ ನಡೆಸಲಾಯಿತು ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ ಸಂಬಂಧ 10.04.2024 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಜೊತೆಗೆ ಫಲಿತಾಂಶವನ್ನು https://karresults.nic.in ಅಧಿಕೃತ ಜಾಲತಾಣದಲ್ಲಿ ದಿನಾಂಕ 10.04.2024ರ ಬೆಳಿಗ್ಗೆ 11 ಗಂಟೆ ನಂತರ ವೀಕ್ಷಿಸಬಹುದಾಗಿದೆ.

Leave a Reply

Your email address will not be published. Required fields are marked *