Oplus_131072

ಬ್ರಿಟಿಷ್ ಸೇನೆಯ ಇಬ್ಬರು ಯೋಧರು ಅಪಾಚೆ ಹೆಲಿಕಾಪ್ಟರ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಹಾರುತ್ತಿದ್ದ ಹೆಲಿಕಾಪ್ಟರ್ ತೂಗಾಡುತ್ತಿರುವುದನ್ನು ಏರ್‌ಬೇಸ್ ಸಿಬ್ಬಂದಿ ಗಮನಿಸಿದ್ದರು.

ಬಳಿಕ ಯೋಧರನ್ನು ಸಂಪರ್ಕಿಸಿದಾಗ ಇಬ್ಬರೂ ಕುಡಿದ ಮತ್ತಿನಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ.

Oplus_131072

ದಿ ಸನ್ ವರದಿಯಲ್ಲಿ, ವೈಮಾನಿಕ ಸುರಕ್ಷತಾ ವರದಿಯಲ್ಲಿ ಹೆಲಿಕಾಪ್ಟರ್ ಕಾಕ್‌ಪಿಟ್‌ನಲ್ಲಿ ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ಸ್ಪಷ್ಟವಾಗಿದೆ. ಹೆಲಿಕಾಪ್ಟರ್ ಅಪಘಾತದ ಅಪಾಯ ಕಂಡುಬಂದ ತಕ್ಷಣ ಅವರಿಗೆ ಕಾಕ್‌ಪಿಟ್‌ನಿಂದ ಹೊರಬಂದು ಬಟ್ಟೆ ಧರಿಸುವಂತೆ ಆದೇಶಿಸಲಾಯಿತು.

Oplus_131072

ಯುಎಸ್ ನ ನಾರ್ಥ್ ಈಸ್ಟ್ ಬೇಸ್‌ ನ ಮಿಲಿಟರಿ ಅವರು ಎಂದು ತಿಳಿದುಬಂದಿದೆ.ಜೊತೆಗೆ ಇಬ್ಬರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *