
ಪಿಯುಸಿ ಯನಂತರ ನರ್ಸಿಂಗ್ ಕೋರ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶೃಂಗೇರಿ ಯ ಶಾರದ ನರ್ಸಿಂಗ್ ಕಾಲೇಜು ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ.

ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಹಾಗೂ ನುರಿತ ಉಪನ್ಯಾಸಕರನ್ನೊಳಗೊಂಡ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ.ಹಾಸ್ಟೆಲ್ ಸೌಲಭ್ಯ, ಸ್ಕಾಲರ್ಶಿಪ್ ಸೌಲಭ್ಯ ಹಾಗೂ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಜಾಬ್ ನ ಗ್ಯಾರಂಟಿ ಯೊಂದಿಗೆ ಬೆನ್ನೆಲುಬಾಗಿ ನಿಲ್ಲಲಿದೆ.

ನರ್ಸಿಂಗ್ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯದ ನಿರ್ಮಾಣಕ್ಕಾಗಿ ಆಸಕ್ತರು ಒಮ್ಮೆ ಭೇಟಿಕೊಡಿ.ಕೆಲವೇ ಸೀಟುಗಳು ಲಭ್ಯ.ಹೆಚ್ಚಿನ ಮಾಹಿತಿಗಾಗಿಈ ಸಂಖ್ಯೆಗಳಿಗೆ ಕರೆಮಾಡಿ.8310079905 -9804663399-7483185632
