- ಅಮ್ಮನವರಿಗೆ ಪೂಜೆ ಸಲ್ಲಿಸಿ ಧರ್ಮದರ್ಶಿಗಳ ಆಶೀರ್ವಾದ ಪಡೆದ ಈಶ್ವರಪ್ಪ

ತೀರ್ಥಹಳ್ಳಿ ತಾಲೂಕಿನ ಕಾರ್ಣಿಕ ಪ್ರಸಿದ್ಧ ಕ್ಷೇತ್ರವಾದ ಕೌದಳ್ಳಿಯ ಶ್ರೀನಾಗರಕ್ತೇಶ್ವರಿ ಅಮ್ಮನವರ ಸನ್ನಿಧಿಗೆ ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿಯಾದ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿದ್ದು.

ಅಮ್ಮನವರಿಗೆ ಪೂಜೆ ಸಲ್ಲಿಸಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಂಜುನಾಥ್ ಗುರೂಜಿಯವರ ಆಶೀರ್ವಾದ ಪಡೆದು ಕೊಂಡರು. ಈ ವೇಳೆ ಈಶ್ವರಪ್ಪ ಜೊತೆಗೆ ಅಭಿಮಾನಿಗಳು, ಕಾರ್ಯಕರ್ತರು ಇದ್ದರು.

ಈ ಕ್ಷೇತ್ರದ ಬಗ್ಗೆ ಪೂಜೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ಅರ್ಚಕರನ್ನು ಸಂಪರ್ಕಿಸಿ 6361044655 ಕ್ಷೇತ್ರದಲ್ಲಿ ಪ್ರತಿ ಅಮವಾಸ್ಯೆ ಹುಣ್ಣಿಮೆಗೆ ದರ್ಶನ ಹೇಳಿಕೆ ಇರುತ್ತದೆ.




