ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಭದ್ರಾವತಿಯ ನಿವಾಸಿ ಹಾಗೂ ಮೆಗ್ಗಾನ್ ಆಸ್ಪತ್ರೆಯ ನರ್ಸ್ ಹೇಮಾ(45) ಮೃತಪಟ್ಟಿದ್ದಾರೆ.ಸು ತಿಂಗಳಿಂದ ಜ್ವರ ಬರುತಿತ್ತು ಜ್ವರ ತಿವ್ರತೆ ಪಡೆದಿದ್ದು ಹೇಮಾ ಕೋಮಕ್ಕೆ ಹೋಗಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕೆತ್ಸೆ ಪಡೆಯುತ್ತಿದ್ದು ನಂತರ ಕೊನೆಗೆ ಮೆಗ್ಗಾನ್ ಗೆ ಕರೆತರುವಾಗ ಹೇಮ ಕೊನೆಯುಸಿರೆಳೆದಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *