ಶಿವಮೊಗ್ಗ : ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ದುರಂತದಲ್ಲಿ ಮತ ಪಟ್ಟವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಸಿದ್ದರಾಮಯ್ಯ ವಿರುದ್ಧ ಅಕ್ರೋಶ ವ್ಯಕ್ತಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಆಡಳಿತದಲ್ಲಿದೆ.ಸರ್ಕಾರ ಕ್ಕೆ ಒಂದು ಸಮುದಾಯದ ಓಲೈಕೆ ಮಾಡುತ್ತಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ನೋವು ಕಾಣುತಿದೆ ಆದರೆ ಬೇರೆ ಸಮುದಾಯದ ನೋವು ಕಾಣುತಿಲ್ಲ.

ಹಾಸನದ ಟ್ರಕ್ ಅಪಘಾತದಲ್ಲಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಯಾಕಿಲ್ಲ ಎಂದು ತಮ್ಮ ಅಕ್ರೋಶ ಹೊರಹಕಿದ್ದಾರೆ.ಜೊತೆಗೆ ಔರಂಗಜೇಬನ ಕತ್ತಿ ವಿಚಾರದಲ್ಲಿ ಮಾತನಾಡಿ ಅವನು

ಬಳಸಿದ ಕತ್ತಿ ಹಿಂದೂ ರಕ್ತದಿಂದ ಒರೆಸಿದ ಕತ್ತಿ ಅದನ್ನ ಈದ್ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಗಿದೆ ಇದು ಏನು ಮಾಡಲು ಹೊರಟಿದ್ದೀರಿ ಎಂದು ಸರ್ಕಾರದ ವಿರುದ್ಧ ಗುಡುಗಿದರು.

Leave a Reply

Your email address will not be published. Required fields are marked *