• ಸಂತೋಷ್ ರ ಹೊಸ ಉದ್ಯಮಕ್ಕೆ ಸತ್ಯಶೋಧ ಶುಭ ಹಾರೈಕೆ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಬಾಲಕಿಯರ ಹಾಸ್ಟೆಲ್ ಎದುರು ಸಂತೋಷ್ ರವರ ಮಾಲೀಕತ್ವದಲ್ಲಿ ನೂತವಾಗಿ ಶ್ರೀ ದುರ್ಗಾಪರಮೇಶ್ವರಿ ಫ್ಯಾನ್ಸಿ ಮತ್ತು ಕ್ಲಾಥ್ ಸ್ಟೋರ್ ಶುಭಾರಂಭಗೊಂಡಿದೆ.ನಮ್ಮಲ್ಲಿ ಫ್ಯಾನ್ಸಿ ಲೇಡಿಸ್ ಕ್ಲಾಥ್, ಬುಕ್ಸ್ ಪೆನ್ಸ್, ಪ್ಲಾಸ್ಟಿಕ್ಸ್, ಕಪ್ಸ್ ಮತ್ತು ಮಗ್ಸ್ ಹಾಗೂ ಎಲ್ಲಾ ತರಹದ ಗಿಫ್ಟ್ ಐಟಂಗಳು ಮತ್ತು ಗೃಹಪಯೋಗಿ ವಸ್ತುಗಳು ಸಿಗುತ್ತವೆ.ಇಂದೇ ಭೇಟಿ ನೀಡಿ 8088460447

Leave a Reply

Your email address will not be published. Required fields are marked *