• ಭಕ್ತಾದಿಗಳು ಕಚೇರಿಯಲ್ಲಿ ವಿಚಾರಿಸಿ

ಶ್ರೀ ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ 2023-24ನೇ ಸಾಲಿನ 21ನೇ ವರ್ಷದ ಕ್ಷೇತ್ರ ಸಂಚಾರ ನ.17ರಿಂದ ಆರಂಭವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.ಮೇಳದಲ್ಲಿ ಸುಮಾರು 40 ವಿವಿಧ ಕಲಾವಿದರಿದ್ದು. ಆಕರ್ಷಕ ರಂಗಸ್ಥಳ ಚೌಕಿಯನ್ನು ಹೊಂದಿದ್ದು, ವಿದ್ಯುತ್ ದೀಪಾಲಂಕೃತ ವಿಶೇಷ ಧ್ವನಿವರ್ಧಕ ವ್ಯವಸ್ಥೆಯನ್ನು ಹೊಂದಿದೆ. ಚೌಡಮ್ಮ ದೇವಿಗೆ ಪ್ರಿಯವಾದ ಹರಕೆ ಬಯಲಾಟ, ಬೆಳಕಿನ ಸೇವೆ ಯಕ್ಷಗಾನ ಪ್ರದರ್ಶನ ಮಾಡಲಿಚ್ಚಿಸುವ ಭಕ್ತರು ದೇವಸ್ಥಾನದ ಪ್ರಧಾನ ಕಚೇರಿಯನ್ನು ಸಂಪರ್ಕಿಸಿಬಹುದು

Leave a Reply

Your email address will not be published. Required fields are marked *