• ರಾಜಧಾನಿ ಬೆಂಗಳೂರಲ್ಲಿ ಭೀಕರ ಕೃತ್ಯ ಬಯಲು

ರಾಜ್ಯವೇ ಬೆಚ್ಚಿಬೀಳುವ ಭೀಕರ ಕೃತ್ಯವೊಂದು ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.ಪಾಪಿ ಗಂಡನೊಬ್ಬ ಪತ್ನಿಯನ್ನು ಒಂದಲ್ಲ ಎರೆಡಲ್ಲ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟಿದ್ದಾನೆ.ಮಹಾಲಕ್ಷ್ಮಿ (26) ವರ್ಷ ಗಂಡನ ಕೈಯಲ್ಲಿ ಸಾವಿಗೀದಾದ ಪತ್ನಿಯಾಗಿದ್ದಾಳೆ.ಮೃತ ಮಹಿಳೆ ಮಹಾಲಕ್ಷ್ಮಿ ಮೂಲತಃ ನೇಪಾಳದವರಾಗಿದ್ದು, ಈಕೆಯ ಗಂಡ ನೆಲಮಂಗಲದಲ್ಲಿ ನೆಲೆಸಿದ್ದಾನೆ. ವಿವಾಹವಾಗಿ ವರ್ಷಗಳ ಬಳಿಕ ಮಹಿಳೆ ಗಂಡನಿಂದ ಬೇರೆಯಾಗಿದ್ದಾಳೆ.ಅನೈತಿಕ ಸಂಬಂಧವೆ ಈ ಕೊಲೆಗೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *