
ರಾಜ್ಯದಲ್ಲಿ ಈ ಬಾರಿ 7,90,890 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 5,23,075 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 91.12 ರಷ್ಟು ಜನ ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.ಈ ಭಾರಿಯು ಶೇ. 89.96 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಎರಡನೇ ಸ್ಥಾನವನ್ನು ಉಡುಪಿ ಪಡೆದರೆ, ಮೂರನೇ ಸ್ಥಾನವನ್ನು ಉತ್ತರ ಕನ್ನಡ (83.19%) ಶಿವಮೊಗ್ಗ 4ನೇ ಸ್ಥಾನ (82.29%), ಕೊಡಗು (82.21%) 5 ನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಕಲಬುರ್ಗಿ (42.43%) ಕೊನೆಯ ಸ್ಥಾನ ಪಡೆದಿದೆ.


*ಅತಿ ಹೆಚ್ಚು ಉತ್ತೀರ್ಣರಾದ ಜಿಲ್ಲೆಗಳ ಪಟ್ಟಿ*
ದಕ್ಷಿಣ ಕನ್ನಡ – ಶೇ. 91.12ಉಡುಪಿ – ಶೇ. 89.96ಉತ್ತರ ಕನ್ನಡ – ಶೇ. 83.19ಶಿವಮೊಗ್ಗ – ಶೇ. 82.29ಕೊಡಗು – ಶೇ. 82.21ಹಾಸನ – ಶೇ. 82.12ಸಿರ್ಸಿ – ಶೇ. 80.47ಚಿಕ್ಕಮಗಳೂರು – ಶೇ. 77.9ಬೆಂಗಳೂರು ನಗರ – ಶೇ. 74.02ಬೆಂಗಳೂರು ದಕ್ಷಿಣ – ಶೇ. 72.3ಬೆಂಗಳೂರು ಉತ್ತರ – ಶೇ. 72.27ಮಂಡ್ಯ – ಶೇ. 69.27ಹಾವೇರಿ – ಶೇ. 69.03ಕೋಲಾರ – ಶೇ. 68.47ಮೈಸೂರು – ಶೇ. 68.39ಬಾಗಲಕೋಟೆ – ಶೇ. 68.29ಗದಗ – ಶೇ. 67.72ಧಾರವಾಡ – ಶೇ. 67.62ವಿಜಯನಗರ – ಶೇ. 67.62ತುಮಕೂರು – ಶೇ. 67.03ದಾವಣಗೆರೆ – ಶೇ. 66.09ಚಿಕ್ಕಬಳ್ಳಾಪುರ – ಶೇ. 63.64ಚಿತ್ರದುರ್ಗ – ಶೇ. 63. 21ರಾಮನಗರ – ಶೇ. 63.12ಬೆಳಗಾವಿ – ಶೇ. 62.16ಚಿಕ್ಕೋಡಿ – ಶೇ. 62. 12ಚಾಮರಾಜನಗರ – ಶೇ. 61.45ಮಧುಗಿರಿ – ಶೇ. 60.65ಬಳ್ಳಾರಿ – ಶೇ. 60.26ಕೊಪ್ಪಳ – ಶೇ. 57.32ಬೀದರ್ – ಶೇ. 52.25ರಾಯಚೂರು – ಶೇ. 52.05ಯಾದಗಿರಿ – ಶೇ. 51.6ವಿಜಯಪುರ – ಶೇ. 49.58ಕಲಬುರ್ಗಿ – ಶೇ. 42.43

