ರಾಜ್ಯಾದ್ಯಂತ ಮೇ. 29 ರಿಂದ 2024-25 ನೇ ಸಾಲಿನ ಶಾಲೆಗಳು ಆರಂಭವಾಗಲಿದ್ದು, ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಈ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಪ್ರವೇಶಕ್ಕೆ ಬೇಕಾದ ದಾಖಲೆಗಳು– ಮಗುವಿನ ಆಧಾರ್ ಕಾರ್ಡ್- ಜನನ ಪ್ರಮಾಣ ಪತ್ರ- ಜಾತಿ ಪ್ರಮಾಣ ಪತ್ರ- ರೇಷನ್‌ ಕಾರ್ಡ್ – ಪೋಷಕರ ಆಧಾರ್ ಕಾರ್ಡ್ – ತಂದೆ ಅಥವಾ ತಾಯಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ‌- ಹೆಣ್ಣುಮಗುವಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್‌

Leave a Reply

Your email address will not be published. Required fields are marked *