Oplus_131072
Oplus_131072

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನಲ್ಲಿ ತಾ ಪಂ ಜಿ ಪಂ ಚುನಾವಣೆ ಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ನಾನು ಪಕ್ಷದ ಪರವಾಗಿ ಆಕಾಂಕ್ಷಿ ಎಂದು

ಸುದ್ದಿಯಾಗುತ್ತಿರುವ ಬೆನ್ನಲೇ ಇದೀಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರ್ತಾರೆ ಎಂಬ ವಿಷಯ ಲಭ್ಯವಾಗಿದೆ.ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯ ವರದಿ ಸದ್ಯದಲ್ಲೇ ಸತ್ಯಶೋಧ ಮಾಧ್ಯಮ ನೀಡಲಿದೆ.

Oplus_131072

Leave a Reply

Your email address will not be published. Required fields are marked *