• ಸ್ವರ್ಣ ಪ್ರಾಶನದ ಉಪಯೋಗವೇನು ಗೊತ್ತಾ?

ಮಕ್ಕಳಿಗೆ ಬುದ್ಧಿಶಕ್ತಿ ಹೆಚ್ಚಿಸುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ವರ್ಣಬಿಂದು ಅಮೃತ ಪ್ರಾಶನ ಈ ತಿಂಗಳು ಪುಷ್ಯ ನಕ್ಷತ್ರದ ದಿನದಂದು (ಅಕ್ಟೋಬರ್ 25 ಶುಕ್ರವಾರ) ಪ್ರಶಾಂತಿ ಚಿಕಿತ್ಸಾಲಯದಲ್ಲಿ ಸ್ವರ್ಣ ಪ್ರಾಶನ ನೀಡಲಾಗುವುದು.

ಸ್ವರ್ಣ ಪ್ರಾಶನದ ಉಪಯೋಗಗಳು:ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಮತ್ತು ಗ್ರಹಣ ಶಕ್ತಿ ಹೆಚ್ಚಿಸುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಪಾಲನೆ. ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಾಯಕಾರಿ.

ಸಮಯ:ಬೆಳಗ್ಗೆ10:00 ರಿಂದ ಸಂಜೆ 6:00 ವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಪ್ರಶಾಂತಿ ಚಿಕಿತ್ಸಾಲಯ, ತೀರ್ಥಹಳ್ಳಿ- 9481325360

Leave a Reply

Your email address will not be published. Required fields are marked *