
11ರಿಂದ 14 ವರ್ಷ ವಯೋಮಾನದವರ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಮೈಸೂರಿನಲ್ಲಿ ನಡೆಯಿತು.

ಕರ್ನಾಟಕದಿಂದ ಸ್ಪರ್ಧಿಸಿದ ಸಯ್ಯದ್ ಫೈಜಲ್ ಅವರು ದ್ವೀತಿಯ ಸ್ಥಾನ ಪಡೆದು ಕರ್ನಾಟಕಕ್ಕೆ ಹಾಗೂ ವಿಶೇಷವಾಗಿ ತೀರ್ಥಹಳ್ಳಿಗೆ ಹೆಮ್ಮೆ ತಂದಿದ್ದಾರೆ

ಮಂಡಗದ್ದೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಸಯ್ಯದ್ ಜುಲ್ಫಿಕರ್ ಪುತ್ರರಾಗಿದ್ದು. ತೀರ್ಥಹಳ್ಳಿ ಜನತೆ ಸಯ್ಯದ್ ಫೈಜಲ್ ರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





